Skip to main content


ಮೋದಿ ಮಹದಾಯಿ ಹೇಳಿಕೆಗೆ ಸಿ.ಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

"ಪ್ರಧಾನಿ ಮೋದಿಯವರೇ ಕೊನೆಗೂ ನೀವು ಮಹದಾಯಿ ಬಗ್ಗೆ ಮೌನ ಮುರಿದಿರುವುದಕ್ಕೆ ಧನ್ಯವಾದಗಳು  ನಾನು ಸಾಕಷ್ಟು ಬಾರಿ ಪ್ರಧಾನ ಮಂತ್ರಿಗೆ ಮಹದಾಯಿ ವಿಷಯ ಬಗ್ಗೆ ಪತ್ರ ಬರೆದಿದ್ದೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಅಲ್ಲದೆ ಕೇಂದ್ರದಲ್ಲೂ ಅವರ ಸರ್ಕಾರ ಇತ್ತು. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಪ್ರಧಾನಿ ಮೋದಿ ಈ ಸಮಸ್ಯೆಯನ್ನ ಬಗೆಹರಿಸುವ ಕೆಲಸ ಮಾಡಲಿಲ್ಲ ಎಂದ್ರು. ಈಗ ನೀವು ಮಾತನಾಡುತ್ತಿರುವುದು ಚುನಾವಣಾ ಚುಮ್ಲಾ," ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.           

short by NP / more at Kannada News Now

Comments