Skip to main content


ಇಂದು ಸಿದ್ದು ಪರ ನಟ ದರ್ಶನ್‌ ಪ್ರಚಾರ

ಪ್ರತಿಷ್ಠೆಯ ಹಾಗೂ ಜಿದ್ದಾಜಿದ್ದಿನ ಕಣವಾಗಿರುವ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಇದೀಗ ತಾರಾ ಮೆರಗು ಕಾರ್ಯಕರ್ತರಲ್ಲಿ ಇನ್ನಷ್ಟು ಹೊಸ ಹುರುಪು ತಂದು ಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ನಟ ದರ್ಶನ್‌ ಅವರು ಮೇ 5 ರಂದು ಪ್ರಚಾರ ನಡೆಸಲಿದ್ದಾರೆ.       

short by NP / more at Vijaya Karnataka

Comments