Skip to main content


ಕೊಹ್ಲಿ ಚಾಲೆಂಜ್‌ ಮಾತ್ರ ಅಲ್ಲ,ನಮ್ಮ ಚಾಲೆಂಜನ್ನೂ ಸ್ವೀಕರಿಸಿ; ರಾಹುಲ್

ಪ್ರಧಾನಿ ನರೆಂದ್ರ ಮೋದಿ ಅವರು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಫಿಟ್‌ನೆಸ್‌ ಸವಾಲನ್ನು ಸ್ವೀಕರಿಸಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು  ಪ್ರಧಾನಿಗೆ ಇನ್ನೊಂದು ಸವಾಲು ಹಾಕಿದ್ದಾರೆ. ಟ್ವೀಟ್‌ ಮಾಡಿರುವ ರಾಹುಲ್‌ ''ನೀವು ಕೊಹ್ಲಿ ಅವರ ಸವಾಲು ಸ್ವೀಕರಿಸಿದ್ದು ನೋಡಿ ಖುಷಿಯಾಯಿತು. ನನ್ನ ದೊಂದು ಸವಾಲಿದೆ. ಇಂಧನ ಬೆಲೆಗಳನ್ನು ಇಳಿಸಿ  ಇಲ್ಲವಾದಲ್ಲಿ ಕಾಂಗ್ರೆಸ್‌ ರಾಷ್ಟ್ರವ್ಯಾಪಿ ಚಳುವಳಿ ನಡೆಸಿ ಬೆಳೆ ಇಳಿಸುವಂತೆ ಮಾಡುತ್ತದೆ. ನಾನು ನಿಮ್ಮ ಉತ್ತರಕ್ಕಾಗಿ ಎದುರು ನೋಡುತ್ತಿದ್ದೇನೆ'' ಎಂದು ಬರೆದಿದ್ದಾರೆ.        

short by Pawan / more at Udayavani

Comments