Skip to main content


ದಿವಂಗತ ನಟಿ ಶ್ರೀದೇವಿ ಜೀವನ ಚರಿತ್ರೆಗೆ ಟೈಟಲ್​ ಫಿಕ್ಸ್​?

ಬಾಲಿವುಡ್​ ನಿರ್ಮಾಪಕ ಬೋನಿ ಕಪೂರ್​ ಅವರು ತಮ್ಮ ದಿವಂಗತ ಪತ್ನಿ ನಟಿ ಶ್ರೀದೇವಿ ಕುರಿತು ಬಯೋಪಿಕ್​ ಅಥವಾ ಡಾಕ್ಯುಮೆಂಟರಿ ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಚಿತ್ರದ ಟೈಟಲ್ ಅನ್ನು ನೋಂದಣಿ ಮಾಡಿಸಿದ್ದಾರೆ.​ ಮೂಲಗಳ ಪ್ರಕಾರ ಶ್ರೀ, ಶ್ರೀದೇವಿ ಹಾಗೂ ಶ್ರೀ ಮಾಮ್​ ಎಂಬ ಮೂರು ಹೆಸರುಗಳನ್ನು ಚಲನಚಿತ್ರ ನೋಂದಣಿ ವಿಭಾಗದಲ್ಲಿ ರಿಜಿಸ್ಟರ್​ ಮಾಡಿರುವುದಾಗಿ ತಿಳಿದುಬಂದಿದೆ. ಆದರೆ, ಬೋನಿ ಕಪೂರ್​ ಅವರು ಹೆಸರುಗಳನ್ನು ಬಹಿರಂಗಪಡಿಸಲು ತಿರಸ್ಕರಿಸಿದ್ದಾರೆ.        

short by NP / more at Vijayavani

Comments