Skip to main content


ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಎಬಿಡಿ ವಿಲಿಯರ್ಸ್

34 ವರ್ಷದ ಎಬಿಡಿ ವಿಲಿಯರ್ಸ್ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮೂರು ಮಾದರಿಯಲ್ಲೂ ಆಡಿದ್ದರು. ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಮತ್ತು 78 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲು ಇದು ಸರಿಯಾದ ಸಮಯ. ನಾನು ಸಾಕಷ್ಟು ಬಳಲಿದ್ದೇನೆ ಹೀಗಾಗಿ 14 ವರ್ಷಗಳ ಸುದೀರ್ಘ ಆಟಕ್ಕೆ ವಿದಾಯ ಹೇಳಿರುವುದಾಗಿ ಎಬಿಡಿ ವಿಲಿಯರ್ಸ್ ಹೇಳಿದ್ದಾರೆ.  

short by Pawan!

Comments