Skip to main content


ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ : ಡಬ್ಬಿಂಗ್ ಹಂತದಲ್ಲಿ ಕೆಜಿಎಫ್

ಹೌದು, ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಕೆಜಿಎಫ್ ಚಿತ್ರದ ಚಿತ್ರೀಕರಣ ಮುಗಿದ್ದಿದ್ದು, ಡಬ್ಬಿಂಗ ಕಾರ್ಯ ಆರಂಭವಾಗಿ ಈ ತಿಂಗಳ ಆರಂಭದಲ್ಲಿ ಹಿರಿಯ ನಟ ಅನಂತ್ ನಾಗ್ ಭಾಗದ ಚಿತ್ರೀಕರಣದೊಂದಿಗೆ ಪ್ರೋಡಕ್ಷನ್ ಹಂತ ಮುಗಿದಿದ್ದು, ಎಡಿಟಿಂಗ್ ಕೆಲಸ ಕೂಡ ಆರಂಭವಾಗಿದೆ ಎಂದು ಚಿತ್ರ ತಂಡ ಹೇಳಿದೆ. ಅಗಸ್ಟ್ ನಂತರ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.ನಂತರ ಕೆಜಿಎಫ್ 2 ರ ಚಿತ್ರೀಕರಣ ಆರಂಭವಾಗಲಿದೆ.   

short by Pawan!

Comments