Skip to main content


ಪ್ರಧಾನಿ ಮೋದಿ ಬ್ಯಾಲೆನ್ಸ್​ ಕಳೆದುಕೊಂಡಿದ್ದಾರೆ: ಸಿ.ಎಂ ಸಿದ್ದರಾಮಯ್ಯ ಲೇವಡಿ

ನಮ್ಮ ಪ್ರಧಾನಿ ಮೋದಿ ಬ್ಯಾಲೆನ್ಸ್​ ಕಳೆದುಕೊಂಡಿದ್ದಾರೆ ಎಂದು ಸಿಎಂ ವ್ಯಂಗ್ಯ. ಒಂದೊಂದು ಕಡೆ ಒಂದೊಂದು ರೀತಿ ಪ್ರಧಾನಿ ಮೋದಿ ಮಾತನಾಡುತ್ತಿರುವುದನ್ನು ನೋಡಿದರೆ ಬ್ಯಾಲೆನ್ಸ್​ ಕಳೆದುಕೊಂಡಿದ್ದಾರೆ ಅಂತ ಅನ್ನಿಸುತ್ತದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.           

short by NP / more at Kannada News Now

Comments