Skip to main content


ಸಚಿವ ಸಂಪುಟ ವಿಸ್ತರಣೆಗೆ ಮಹೂರ್ತ ಫಿಕ್ಸ್! ಶನಿವಾರ ಹೊಸ ಸಚಿವರ ಪ್ರಮಾಣ ವಚನ?

ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಒಂದು ವಾರ ಕಳೆದಿದ್ದರೂ ಕೂಡ ಖಾತೆ ಹಂಚಿಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಸರ್ಕಸ್ ಕೊನೆಯಾಗಿದ್ದು, ಈ ನಡುವೆ  ಇನ್ನೇರಡು ದಿವಸದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುವುದು ಅಂತ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಇನ್ನೇರಡು ದಿವಸದಲ್ಲಿ ಅಂದರೆ ಶುಕ್ರವಾರ ಅಥಾವ ಸೋಮವಾರ ಸಚಿವ ಸಂಪುಟ ವಿಸ್ತರಣೆಯಾಗುವುದರಲ್ಲಿ ಅನುಮಾನವಿಲ್ಲ ಅಂತ ಹೇಳಿದರು. ಹಣಕಾಸು, ನೀರಾವರಿ. ಸಾರಿಗೆ. ಗೃಹ, ಆರೋಗ್ಯ, ಬೃಹತ್ ಕೈಗಾರಿಕೆ ಸೇರಿದಂತೆ ಇನ್ನೀತ್ತರ ಪ್ರಮುಖ ಖಾತೆಗಳನ್ನು ಯಾವ ಪಕ್ಷಕ್ಕೆ, ಯಾರಿಗೆ ನೀಡಬೇಕು ಅನ್ನೊಂದು ಕೂಡ ಫೈನಲ್ ಆಗಿದೆ ಎನ್ನಲಾಗಿದೆ!

short by Shraman Jain / more at Kannada News Now

Comments