Skip to main content


ನೀವು ಬ್ಯಾಟಿಂಗ್ ಮಾಡುವ ವಿಧಾನವನ್ನೇ ಬದಲಿಸಿದ್ದೀರಿ: ಎಬಿಡಿಗೆ ವಿರಾಟ್ ಭಾವನಾತ್ಮಕ ಬೀಳ್ಕೊಡುಗೆ ಸಂದೇಶ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಎಬಿಡಿ ವಿಲ್ಲರ್ಸ್ ಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ ರವಾನೆ ಮಾಡಿದ್ದು, ನೀವು ಬ್ಯಾಟಿಂಗ್ ಮಾಡುವ ವಿಧಾನವನ್ನೇ ಬದಲಿಸಿಬಿಟ್ಟಿರಿ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ವಿರಾಟ್ ಕೊಹ್ಲಿ, ನಿಮ್ಮ ಕಾಲಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ನ್ನು ನೋಡುತ್ತಿದ್ದ ವಿಧಾನವನ್ನು ಬದಲಾವಣೆ ಮಾಡಿದ್ದೀರ ಎಂದಿದ್ದಾರೆ. ಟ್ವಿಟರ್ ನಲ್ಲಿ ಇಬ್ಬರೂ ಜೊತೆಗಿರುವ ಫೋಟೋ ಹಾಕಿರುವ ವಿರಾಟ್ ಕೊಹ್ಲಿ, "ನಿಮ್ಮ ಹಾಗೂ ನಿಮ್ಮ ಕುಟುಂಬದ ಮುಂದಿನ ಪಯಣಕ್ಕೆ ಶುಭ ಹಾರೈಸುವೆ" ಎಂದು ಟ್ವೀಟ್ ಮಾಡಿದ್ದಾರೆ.     

short by Pawan / more at Kannada Prabha

Comments