Skip to main content


ಸೋನಮ್ ಮದ್ವೆಗೆ ಕರೀನಾ ಹೋಗಲ್ವಂತೆ.?

ಬಾಲಿವುಡ್ ನಟ ನಟಿಯರು ಸೋನಮ್ ಕಪೂರ್ ಮದುವೆಗೆ ಹೋಗುತ್ತಿದ್ದಾರೆ . ಆದರೆ ಕರೀನಾ ಕಪೂರ್ ಮಾತ್ರ ಸೋನಮ್ ಮದುವೆಗೆ ಹೋಗುವುದಿಲ್ಲವಂತೆ. ಕಾರಣ ಅವರು 'ವೀರೆ ದಿ ಕಿ ವೆಡ್ಡಿಂಗ್' ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದ್ದರಿಂದ ಸೋನಮ್ ಮದ್ವೆಗೆ ಕರೀನಾ ಹೋಗಲ್ವಂತೆ ಎಂದು ಹೇಳಲಾಗುತ್ತಿದೆ.         

short by NP / more at Kannada News Now

Comments