Skip to main content


ವೈರಲ್ ಆಯ್ತು ಕನ್ನಡಿಗ ರಾಹುಲ್​ ಬ್ಯಾಟಿಂಗ್​ಗೆ ಪಾಕ್​ ನಿರೂಪಕಿ ಮಾಡಿರುವ ಟ್ವಿಟ್!

ಮಂಗಳವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗಾಗಿ ಅಂತಿಮ ಕ್ಷಣದವರೆಗೂ ಕನ್ನಡಿಗ ಕೆಎಲ್ ರಾಹುಲ್ ಏಕಾಂಗಿಯಾಗಿ ಹೋರಾಡಿದರೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ದ  15 ರನ್​ಗಳಿಂದ ರಾಜಸ್ಥಾನ ರಾಯಲ್ಸ್​ಗೆ ಶರಣಾಗಿದೆ. ಇದೇ ವೇಳೆ ಹುಲ್​ ರಾಆಟಕ್ಕೆ ಪಾಕಿಸ್ತಾನಿ ನಿರೂಪಕಿ ಬೋಲ್ಡ್​ ಆಗಿ ಅವರ ಕುರಿತು ಟ್ವೀಟ್​ ಮಾಡಿದ್ದಾರೆ.ಕಿಂಗ್ಸ್​ ಇಲೆವೆನ್​ ಪಂಜಾಬ್​​ ತಂಡದ ರಾಹುಲ್​ ಆಟ ನೋಡುವುದೇ ಅಧ್ಭುತ ಎಂದಿರುವ ಝೈನಬ್​ ಅಬ್ಬಾಸ್​ ರಾಹುಲ್​ನ ಸಮಯ ಪ್ರಜ್ಞೆ ಕುರಿತು ಟ್ವೀಟ್​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.         

short by Prajwal / more at Kannadanewsnow

Comments