Skip to main content


ಬ್ರೇಕಿಂಗ್ : ಟಿಪ್ಪು ಸುಲ್ತಾನನನ್ನು ನೆನಪಿಸಿಕೊಂಡ ಪಾಕಿಸ್ತಾನ! ಕಾರಣ ಏನು ಗೊತ್ತಾ?

18ನೇ ಶತಮಾನದಲ್ಲಿ ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನನ 218ನೇ ಸ್ಮೃತಿ ದಿನದಂದು ಪಾಕಿಸ್ತಾನದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟಿಪ್ಪುವನ್ನು ಹಾಡಿ ಹೊಗಳಿ ಸರಣಿ ಟ್ವೀಟ್ ಮಾಡಲಾಗಿದೆ. ಪಾಕಿಸ್ತಾನದ ಈ ಹೊಗಳಿಕೆಯು ವಿವಾದದ ಬೆಂಕಿಗೆ ತುಪ್ಪ ಸುರಿಯಲು ಕಾರಣವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದೆ. ಈ ನಡುವೆ ರಾಜ್ಯದಲ್ಲಿ ಬಿಜೆಪಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವುದನ್ನು ತ್ರೀವವಾಗಿ ಖಂಡಿಸುತ್ತಿದ್ದು, ಈ ನಡುವೆ  ಟಿಪ್ಪು ಮುಸ್ಲಿಂ ನಿರಂಕುಶಾಧಿಕಾರಿ, ಹಿಂದೂ ವಿರೋಧಿ, ಕರ್ನಾಟಕ ವಿರೋಧಿ ಮತ್ತು ನರ ಹಂತಕ ಹಾಗೂ ಆತನ ಹಿಂದೂಗಳನ್ನು ಕಗ್ಗೋಲೆ ಮಾಡಿದ್ದಾನೆ ಎನ್ನುವ ಆರೋಪ ಮಾಡಿದ್ದಾರೆ.       

short by Pawan / more at Kannada News Now

Comments