Skip to main content


ಬಿಹಾರ ಶಾಲಾ ನೋಟ್‌ ಬುಕ್‌ನಲ್ಲಿ ಪಾಕ್‌ ಬಾಲಕಿಯ ಚಿತ್ರ: ತನಿಖೆ

ಬಿಹಾರದ ಜಮೂಯಿ ಜಿಲ್ಲೆಯ "ಸ್ವಚ್ಚ ಜಮೂಯಿ ಸ್ವಸ್ಥ ಜಮೂಯಿ' ಅಭಿಯಾನದ ಅಂಗವಾಗಿ ಮುದ್ರಿಸಲಾದ ಶಾಲಾ ಮಕ್ಕಳ ನೋಟ್‌ ಬುಕ್‌ನ ಮುಖಪುಟದಲ್ಲಿ "ಬ್ರಾಂಡ್‌ ಅಂಬಾಸಿಡರ್‌'' ಆಗಿ ಪಾಕಿಸ್ಥಾನದ ಹುಡುಗಿಯ ಫೋಟೋ ಕಂಡುಬಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಯಾವುದೇ ಸಂಬಂಧಿತ ಸರಕಾರಿ ಅಧಿಕಾರಿಗಳ ಗಮನಕ್ಕೆ ಬಾರದೇ ಘಟಿಸಿರುವ ಈ ಪ್ರಮಾದವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತನಿಖೆಗೆ ಆದೇಶಿಸಿದ್ದಾರೆ.            

short by NP / more at Udayavani

Comments