Skip to main content


ಫೇಸ್‌ಬುಕ್‌ನಲ್ಲಿ ಟ್ರಂಪ್‌ಗಿಂತಲೂ ಮೋದಿ ಫೇಮಸ್‌

ಫೇಸ್‌ಬುಕ್‌ನಲ್ಲಿ ನರೇಂದ್ರ ಮೋದಿ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಮೀರಿಸಿದ್ದಾರೆ. ಮೋದಿಗೆ ಫೇಸ್‌ಬುಕ್‌ನಲ್ಲಿ ಇರುವ ಬೆಂಬಲಿಗರು 43.2 ಮಿಲಿಯನ್‌. ಆದರೆ ಟ್ರಂಪ್‌ ಬೆಂಬಲಿಗರ ಸಂಖ್ಯೆ 23.1ರಷ್ಟು ಮಾತ್ರ ಎಂದು ಅಧ್ಯಯನ ವರದಿ ತಿಳಿಸಿದೆ. ವಿಶ್ವ ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿ ಈಗ ಮಂಚೂಣಿಯಲ್ಲಿದ್ದಾರೆ.             

short by NP / more at Vijaya Karnataka        

Comments