Skip to main content


ಪ್ರಧಾನಿ ಮೋದಿ ಕ್ಷಮೆ ಕೇಳಲಿ

ಬೆಂಗಳೂರು ಹಾಗೂ ಸಿಲಿಕಾನ್‌ ವ್ಯಾಲಿಯ ಜನರನ್ನು ಸಿನ್‌ ವ್ಯಾಲಿ (ಪಾಪದ ಕಣಿವೆ)ಯವರು ಎಂದು ಹೇಳಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕೆಂದು ಕಾಂಗ್ರೆಸ್‌ ಒತ್ತಾಯಿಸಿದೆ. ಪ್ರಧಾನಿ ಕೀಳು ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಟೀಕಿಸಿದ್ದಾರೆ.              

short by NP / more at Udayavani

Comments