Skip to main content


ತುಳು ಭಾಷೆಯ ಕುರಿತು ಕಿಚ್ಚ ಸುದೀಪ್ ಹೇಳಿದ್ದೇನು..?

ಕಿಚ್ಚ ಸುದೀಪ್ ತುಳು ಚಿತ್ರ"ಕಟಪಾಡಿ ಕಟ್ಟಪ್ಪೆ" ಎಂಬ ತುಳು ಚಿತ್ರದ ಆಡಿಯೋ ರಿಲೀಸ್ ಗಾಗಿ ಕಡಲ ತಡಿಗೆ ಭೇಟಿ ನೀಡಿದ್ದರು.  ಆಡಿಯೋ ರಿಲೀಸ್ ಬಳಿಕ ಮಾತನಾಡಿದ ಕಿಚ್ಚ ‘ತನ್ನ ತಾಯಿಯೂ ತುಳುವರಾಗಿದ್ದು ನಾನು ಮುಂದಿನ ದಿನದಲ್ಲಿ ತುಳು ಮಾತನಾಡಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ.       

short by NP/ more at ANN News

Comments