Skip to main content


ಬುಮ್ರಾಗೆ ಔಟ್ ಆಗಿದ್ರು ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ..!!! ಏನಿದು ಘಟನೆ..??

ನಿನ್ನೆ ನಡೆದ ಮಾಡು ಇಲ್ಲವೆ ಮಡಿ ಹೋರಾಟದಲ್ಲಿ ಆರ್ ಸಿಬಿ ಟೀಮ್ ಅಂತೂ ಗೆಲುವಿನ ನಗೆ ಬೀರಿತ್ತು ಸತತ ಸೋಲಿನಿಂದ ಕಂಗೆಟ್ಟಿದ್ದ ಬೆಂಗಳೂರು ತಂಡಕ್ಕೆ ಗೆಲುವಿನ ಸಿಹಿ ಸಿಕಿತ್ತು. ಈ ಗೆಲುವಿನ ಮ್ಯಾಚ್ ನಲ್ಲೂ ಕೊಹ್ಲಿಯ ಆ ಒಂದು ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಡಿಕಾಕೋ ವಿಕೆಟ್ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗೆ ಬಂದ್ರು ಕೊಹ್ಲಿ ಅದು ಓವರ್ ಮುಂಬೈ ಇಂಡಿಯನ್ಸ್ ಬೌಲರ್ ಬೂಮ್ರಾ ಬೌಲಿಂಗ್ ಮಾಡಿದ್ರು ಕೊಹ್ಲಿ ಬ್ಯಾಟ್ ನಲ್ಲಿ ಮುಟ್ಟಿದ ಬೌಲ್ ಸೀದಾ ಕೀಪರ್ ಆಗಿದ್ದ ಇಶಾನ್ ಕಿಶಾನ್ ಕೈ ಸೇರಿತ್ತು ಈ ಬಗ್ಗೆ ಸ್ವತಃ ಬೂಮ್ರಾ ಹಾಗೆ ಕೀಪರ್ ಕಿಶನ್ ಸರಳವಾಗಿ ಡೌಟ್ ನಲ್ಲೇ ಅಪೀಲ್ ಮಾಡಿದ್ರು ಅಂಪೈರ್ ತಲೆಯಾಡಿಸಿ ನಾಟ್ ಔಟ್ ಅಂದು ಬಿಟ್ರು ಆದ್ರೆ ವಾಸ್ತವದಲ್ಲಿ ಅದು ಬ್ಯಾಟ್ ಗೆ ತಾಗಿ ಕೀಪರ್ ಕೈ ಸೇರಿತ್ತು ಇದು ಅಲ್ಟ್ರಾ ಎಡ್ಜ್‌ ನಲ್ಲೂ ಕ್ಲಿಯರ್ ಆಗಿ ತಿಳಿಯುತ್ತಿತ್ತು.. ಈ ಬಗ್ಗೆ ಚಕಾರ ಎತ್ತದ ಮುಂಬೈ ಇಂಡಿಯನ್ಸ್ ತನಗಿದ್ದ ರಿವ್ಯೂವ್ ಅನ್ನ ಬಳಸಿಕೊಳ್ಳಲಿ ಬಹುದಿತ್ತು ಆದರೆ ಅದ್ಯಾಕೋ ರೋಹಿತ್ ಶರ್ಮಾ ಮನಸ್ಸು ಮಾಡಲಿಲ್ಲ ಮತ್ತೊಂದು ಕಡೆ ಬ್ಯಾಟ್ ಗೆ ತಾಗಿದ್ದು ವಿರಾಟ್ ಗೆ ತಿಳಿಯಲಿಲ್ವ ಗೊತ್ತಿಲ್ಲ ಅಕಸ್ಮಾತ್ ತಿಳಿದಿದ್ರು ಅಂಪೈರ್ ಔಟ್ ನೀಡಲಿಲ್ಲ ಅಂತ ಹಾಗೆ ಸುಮ್ಮನಾಗಿ ಬಿಟ್ರ ಅನ್ನೋ ಅನುಮಾನ ಶುರುವಾಗಿದೆ.                

short by Prajwal / more at PublicVibe

Comments