Skip to main content


ಪೆಟ್ರೋಲ್ ದರ ಮತ್ತೆ ಏರಿಕೆ

ಮುಂಬಯಿ ಸಹಿತ ದೇಶದ ನಾಲ್ಕು ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ 30 ಪೈಸೆ ಏರಿಕೆಯಾಗಿದೆ. ಡೀಸೆಲ್‌ ದರ ಕೂಡ 20 ಪೈಸೆ ನೆಗೆದಿದೆ. ಮೆಟ್ರೋ ನಗರಗಳಲ್ಲಿ ಲೀಟರ್‌ ಪೆಟ್ರೋಲ್‌ಗೆ 30 ಪೈಸೆ ಏರಿಕೆಯಾಗಿ ದ್ದರೆ ಮಂಗಳೂರಿನಲ್ಲಿ 36 , ಉಡುಪಿ ಯಲ್ಲಿ 37 ಪೈಸೆ ಏರಿಕೆಯಾಗಿದೆ. ಉಡುಪಿಯಲ್ಲಿ ಗುರುವಾರ ಪೆಟ್ರೋಲ್‌ ದರ ಲೀಟರ್‌ವೊಂದಕ್ಕೆ 78.30 ರೂ.ಗಳಾಗಿತ್ತು. ಡೀಸೆಲ್‌ 69.09 ರೂ.ಗಳಿಂದ 69.28ಕ್ಕೆ ಏರಿಕೆ ಯಾಗಿದೆ. ಶುಕ್ರವಾರ ಪೆಟ್ರೋಲ್‌ಗೆ 78.67 ಮತ್ತು ಡೀಸೆಲ್‌ಗೆ 69.50 ರೂ.ಗೆ ಏರಲಿದೆ.    

short by Pawan / more at Udayavani

Comments