Skip to main content


ಮನೆಗೆಲಸದವರ ನೋಂದಣಿ ಮಾಡದಿದ್ದರೆ ಅನುದಾನವಿಲ್ಲ

ಮನೆಗೆಲಸದವರ ನೋಂದಣಿ ಮಾಡಿಸದ ರಾಜ್ಯ ಸರಕಾರಗಳಿಗೆ ಅನುದಾನವನ್ನು ನೀಡದಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಕಳೆದ ಫೆಬ್ರವರಿಯಿಂದಲೇ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ, ಕಾನೂನಿನ ಪ್ರಕಾರ ಮನೆಗೆಲಸದವರನ್ನು ನೋಂದಣಿ ಮಾಡುವುದು ಹಾಗೂ ಅವರಿಗೆ ಗುರುತಿನ ಚೀಟಿ ನೀಡುವುದು ಕಡ್ಡಾಯವಾಗಿದೆ ಎಂದು ಸೂಚಿಸಲಾಗಿತ್ತು.

short by Shraman Jain / more at Udayavani

Comments