ಪಾಕಿಸ್ತಾನಿ ಯುವತಿಯನ್ನು ಮದುವೆಯಾದ ಬ್ರಿಟಿಷ್ ಮೂಲದ ಪಾಕಿಸ್ತಾನದ ವ್ಯಕ್ತಿ ಅವರ ಫಸ್ಟ್ ನೈಟ್ ವಿಡಿಯೋವನ್ನು ಚಿತ್ರೀಕರಿಸಿ, ಬ್ಲಾಕ್ ಮೇಲ್ ಮಾಡಿದ್ದಾನೆ. ಪಾಕಿಸ್ತಾನದ ಮೀರ್ ಪುರ್ ನಲ್ಲಿ ಇಂತಹ ಹಗರಣಗಳು ಆಗಾಗ ನಡೆಯುತ್ತಿವೆ. ಬ್ರಿಟಿಷ್ ಮೂಲದ ವ್ಯಕ್ತಿಯನ್ನ ಮದುವೆಯಾಗಲು ಒಪ್ಪಿದ ಯುವತಿಯರಿಗೆ ಒಳ್ಳೆಯ ಜೀವನ ನೀಡ್ತಿವೆ ಅಂತಾ ಹೇಳಿ ಮೋಸ ಮಾಡ್ತಿದ್ದಾರೆ ಅಂತಾ ದೂರಿದ್ದಾಳೆ. ಇನ್ನು ಈ ಕುರಿತು ಮೀರ್ ಪುರ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯುವತಿಯ ಪೋಷಕರು ಯುವತಿಯರನ್ನು ಮದುವೆಯಾಗಿ ಮೋಸ ಮಾಡುವ ಒಂದು ದೊಡ್ಡ ಜಾಲವೇ ಇದೆ ಅಂತಾ ತಿಳಿಸಿದ್ದಾರೆ.
short by NP / more at Kannada Dunia
Comments
Post a Comment