Skip to main content


ಡಾಲರ್ ಎದುರು ಕುಸಿದ ರೂಪಾಯಿ ಮೌಲ್ಯ! ಹೆಚ್ಚಾಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ

ಡಾಲರ್ ವಿರುದ್ಧ ರೂಪಾಯಿ ಮೌಲ್ಯ ರೂ.67.13ಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಇದು 15 ತಿಂಗಳ ಕನಿಷ್ಠವಾಗಿದೆ.   2017ರ ಫೆ.8ರಂದು ಡಾಲರ್ ವಿರುದ್ಧ ರೂಪಾಯಿ ಮೌಲ್ಯ ರೂ. 67.19ಕ್ಕೆ ಕುಸಿದಿರುವುದು ಇದುವರೆಗಿನ ಕನಿಷ್ಠವಾಗಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರಲ್​ಗೆ 75 ಡಾಲರ್​ಗೆ ಏರಿಕೆಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತೈಲದ ಆಮದಿಗಾಗಿ ತೈಲ ಕಂಪನಿಗಳು ಹೆಚ್ಚಿನ ಪ್ರಮಾಣದ ಡಾಲರ್​ಗಾಗಿ ಬೇಡಿಕೆ ಇಟ್ಟ ಪರಿಣಾಮ ರೂಪಾಯಿ ಮೌಲ್ಯ ಕುಸಿಯಿತು ಎಂದು ಹೇಳಲಾಗಿದೆ.                      

short by NP / more at Kannada News Now  

Comments