Skip to main content


ಟ್ವಿಟ್ಟರ್ ನಲ್ಲಿ ಬರೀ ಲುಂಗಿ, ಪಾಂಟ್ ನದ್ದೇ ಜೋಕ್..!

ಈ ಮ್ಯಾಚ್ ನಲ್ಲಿ ಸಾಕಷ್ಟು ಹಾಸ್ಯಮಯ ಸನ್ನಿವೇಶಗಳೂ ನಡೆದಿವೆ. ಇವೆಲ್ಲದಕ್ಕಿಂತ ಹಾಸ್ಯಾಸ್ಪದವಾಗಿದ್ದು ಲುಂಗಿ ಹಾಗೂ ಪಾಂಟ್ ವಿಚಾರ. ಹೌದು….ಸಿ ಎಸ್ ಕೆ ತಂಡದ ಲುಂಗಿ ನ್ಗಿಡಿ, ಡೆಲ್ಲಿ ಡೇರ್ ಡೆವಿಲ್ ತಂಡದ ರಿಶಬ್ ಪಾಂಟ್ ವಿಕೆಟ್ ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೆ ಕಾರಣ, ಅವರಿಬ್ಬರ ಅಡ್ಡಹೆಸರು. ಹೌದು… ಲುಂಗಿ ಹಾಗೂ ಪಾಂಟ್ ಈ ಎರಡು ಹೆಸರನ್ನಿಟ್ಟುಕೊಂಡು ಟ್ವಿಟ್ಟಗರು ಹಾಸ್ಯಮಯ ಕಮೆಂಟ್ ಮಾಡುತ್ತಿದ್ದಾರೆ. ಲುಂಗಿ ವರ್ಸಸ್ ಪಾಂಟ್, ಪಾಂಟ್ ಗಿಂತ ಲುಂಗಿ ಮೇಲೆ, ಲುಂಗಿ ಗೆದ್ದಿದೆ, ಲುಂಗಿ 1, ಪಾಂಟ್ 0 ಮುಂತಾದ ಜೋಕ್ ಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ.     

short by Pawan / more at Kannadadunia


Comments