Skip to main content


ಇಂದು ಬಹಿರಂಗ ಪ್ರಚಾರಕ್ಕೆ ತೆರೆ, ಹೊಸ 'ಕ್ಯಾಂಪೇನ್' ಶುರು

ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವೆಂದು ಕರೆಯಲಾಗುತ್ತದೆ. ಕಳೆದ 2 ತಿಂಗಳಿಂದ ಮುಗಿಲು ಮುಟ್ಟಿದ್ದ ಪ್ರಚಾರದ ಭರಾಟೆ ಇಂದಿಗೆ ಅಂತ್ಯವಾಗಲಿದೆ. ಮತದಾನಕ್ಕೆ 48 ಗಂಟೆ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇದೇ ಮೇ 12 ರಂದು ಶನಿವಾರ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ‘ಅಂತರಂಗ’ ಪ್ರಚಾರ ಆರಂಭವಾಗಲಿದೆ.             

short by NP / more at Kannada Dunia

Comments