Skip to main content


"ದಿ ವಿಲನ್" ಚಿತ್ರದ ಡಬ್ಬಿಂಗ್ ಶುರು

ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸುತ್ತಿರುವ ಚಿತ್ರ ‘ದಿ ವಿಲನ್’ ಚಿತ್ರ ಶೂಟಿಂಗ್ ಪ್ರಾರಂಭವಾದಾಗಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದ ಡಬ್ಬಿಂಗ್ ಈಗ ಶುರುವಾಗಿದೆ. ಇನ್ನೂ ಎರಡು ಹಾಡುಗಳ ಶೂಟಿಂಗ್ ಕೆಲಸ ಬಾಕಿಯಿದೆ.         

short by NP / more at Kannada News Now

Comments