Skip to main content


ನಿಮ್ಮ ಮೊಬೈಲ್ ನಲ್ಲಿ ಮಾಡಲೇಬೇಡಿ ಈ ಕೆಲಸ

ರಾತ್ರಿಯಿಡಿ ಚಾರ್ಜ್ ಆಗುವ ಫೋನ್ ಗಳು ಕೆಲವೊಮ್ಮೆ ಓವರ್ ಹೀಟ್ ಆಗಿ ಸ್ಪೋಟಗೊಳ್ಳುತ್ತವೆ. ದಿಂಬಿನ ಕೆಳಗೆ ಚಾರ್ಜ್ ಆಗುವ ಫೋನ್ ಗಳು ಹೇಗೆಲ್ಲಾ ಆನಾಹುತ ಸೃಷ್ಟಿಸುತ್ತವೆ ಎಂಬುದು ಈಗಾಗಲೇ ಸಾಕಷ್ಟು ಬಾರಿ ನೋಡಿದ್ದೇವೆ. ಕೆಲವು ಮೊಬೈಲ್ ಬ್ಯಾಟರಿ ನಿಕ್ಕಲ್ ಮೆಟಲ್ ಹೈಡ್ರೈಡ್ ಬ್ಯಾಟರಿಗಳಾಗಿದ್ದು, ಇವು ಫುಲ್ ಚಾರ್ಜ್ ಆದರೂ, ಆಫ್ ಆಗಲ್ಲ, ಸುಮ್ಮನೆ ಚಾರ್ಜ್ ಆಗುತ್ತಲೇ ಇರುತ್ತವೆ. ಆದರೆ, ಲಿಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಫೋನ್ ಗಳು ಪೂರ್ಣ ಚಾರ್ಜ್ ಆದ ನಂತರ ಆಫ್ ಆಗುತ್ತವೆ. ದಿಂಬಿನ ಕೆಳಗೆ ಚಾರ್ಜ್ ಗೆ ಇಟ್ಟ ಫೋನ್ ಗಳು ಹೇಗೆಲ್ಲಾ ಸ್ಪೋಟಗೊಂಡಿವೆ ಎಂಬುದು ನಿಮ್ಮ ಗಮನದಲ್ಲಿರಲಿ.          

short by NP / more at Kannada Dunia

Comments