Skip to main content


"ಪಾಪ್ ಕಾರ್ನ್ ಮಂಕಿ ಟೈಗರ್" ಟ್ರೆಂಡ್ ಶಿವಣ್ಣನಿಂದ ಶುರು..

'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಟ್ರೆಂಡ್ ಸೆಟ್ ಮಾಡುವಂತಹ ಎಲ್ಲ ಸೂಚನೆಗಳು ಕೊಡುತ್ತಿದೆ. ಚಿತ್ರದ ಟ್ರೆಂಡ್ ಆರಂಭದಿಂದಲೇ ಶುರುವಾಗಿದ್ದು, ಮೊಟ್ಟ ಮೊದಲ ಬಾರಿಗೆ ನಿರ್ದೇಶಕ ಸೂರಿ ತಮ್ಮ ಮೊಬೈಲ್ ಕವರ್ ಗೆ ಚಿತ್ರದ ಟೈಟಲ್ ಡಿಸೈನ್ ಹಾಕಿಕೊಂಡಿದ್ದಾರೆ. ಶಿವಣ್ಣ ಅದನ್ನು ಅಭಿಮಾನಿಗಳಿಗೆ ತೋರಿಸುವ ಮೂಲಕ ಟೈಟಲ್ ಅನ್ನು ಎಲ್ಲರಿಗೆ ತಲುಪಿಸುವಂತಹ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.ಶಿವಣ್ಣ ಶುರು ಮಾಡಿರುವ ಈ ಟ್ರೆಂಡ್ ಇನ್ನು ಮುಂದೆ ಯಾವ ರೀತಿಯಲ್ಲಿ ಟ್ರೆಂಡ್ ಸೆಟ್ ಮಾಡುತ್ತದೆ ಎನ್ನುವುದು ಈಗ ಕುತೂಹಲ ವಿಚಾರವಾಗಿದೆ. ಟೈಟಲ್ ನಿಂದಲೇ ಭಾರೀ ಕುತೂಹಲ ಮೂಡಿಸುತ್ತಿರುವ ಈ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ.     

short by Pawan / more at Filmibeat


Comments