Skip to main content


ಅಭಿಮಾನಿಗಳಿಗೆ ಗುಡ್ ನ್ಯೂಸ್ : "ದಿ ವಿಲನ್" ಟೀಸರ್ ರಿಲೀಸ್ ಡೇಟ್ ಫಿಕ್ಸ್

ದಿ ವಿಲನ್ ಟೀಸರ್ ಯಾವಾಗ ಬರುತ್ತೋ ಎಂದು ಶಿವಣ್ಣ ಸುದೀಪ್ ಅಭಿಮಾನಿಗಳು ಕಾದು ಕುಂತಿದ್ದಾರೆ. ಈಗ ಬರುತ್ತೆ.ಆಗ ಬರುತ್ತೆ ಎಂದು ಹೇಳಿದ ಪ್ರೇಮ್ ಇದುವರೆಗೂ ಕೂಡ ಟೀಸರ್ ರಿಲೀಸ್ ಮಾಡಿಯೇ ಇಲ್ಲ. ಇನ್ನೂ, ಡಾ ರಾಜ್ ಹುಟ್ಟು ಹಬ್ಬಕ್ಕೆ ದಿ ವಿಲನ್ ಟೀಸರ್ ಬರುತ್ತೆ ಎಂದು ಕಾದು ಕುಳಿತ ಅಭಿಮಾನಿಗಳಿಗೆ ಪ್ರೇಮ್ ನಿರಾಸೆ ಮೂಡಿಸಿದರು. ಸಾಕಷ್ಡು ದಿನದಿಂದ ಕಾದಿದ್ದ ಅಭಿಮಾನಿಗಳಿಗೆ ದಿ ವಿಲನ್ ಟೀಸರ್ ರಿಲೀಸ್ ಆಗುವ ಡೇಟ್ ಪಕ್ಕಾ ಆಗಿದೆ. ಯೆಸ್, ಜೂನ್ ಮೊದಲ ವಾರದಲ್ಲಿ ಶಿವರಾಜ್ ಕುಮಾರ್-ಸುದೀಪ್ ನಟನೆಯ ವಿಲನ್ ಟೀಸರ್ ರಿಲೀಸ್ ಆಗಲಿದೆ.        

short by Pawan / more at Kannada News Now

Comments