Skip to main content


ಚುನಾವಣೆಯಲ್ಲಿ ಸೋಲಿಸಲು ಮಾಟ-ಮಂತ್ರ

ವಿಧಾನಸಭೆ ಚುನಾವಣೆ ಕಾವು ತಾರಕಕ್ಕೇರುತ್ತಿದ್ದಂತೆ ಬಿಸಿಲೂರಿನಲ್ಲಿ ಅಭ್ಯರ್ಥಿ ಗೆಲುವಿಗಾಗಿ ವಾಮ ಮಾರ್ಗ ಅನುಸರಿಸುತ್ತಿದ್ದು, ಹುರಿಯಾಳುಗಳು ಮಾಟ-ಮಂತ್ರದ ಮೊರೆ ಹೋಗಿದ್ದಾರೆ! ಸಚಿವ ಎಂ.ಬಿ. ಪಾಟೀಲರ ಕ್ಷೇತ್ರ ಬಬಲೇಶ್ವರದಲ್ಲಿ ಶತ್ರು ಸಂಹಾರಕ್ಕಾಗಿ ವಿಶೇಷ ಪೂಜೆ ಮಾಡಿಸಿ ಮಂತ್ರಿಸಿದ ಸಾಮಗ್ರಿಗಳು ಮಂಗಳವಾರ ಪತ್ತೆಯಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.       

short by NP / more at Vijayavani

Comments