Skip to main content


ಸಿದ್ದರಾಮಯ್ಯನವರೇ, ಸುಳ್ಳು ಹೇಳಿದ್ರೆ ಕಾಗೆ ಕಚ್ಚುತ್ತದೆ ಎಂದು ನಿಮಗೆ ಗೊತ್ತಿಲ್ಲವೇ: ಪ್ರಧಾನಿ ಮೋದಿ

ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿದ ಮೋದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಸ ಕಾರಿನ ಮೇಲೆ ಕುಳಿತಿತು. ಅವರು ಕಾರು ಬದಲಿಸಿದರು.  ಕಾಗೆ ಕುಳಿತ ದಿನವೇ ನಿಮ್ಮ ಜಾತಕ ಬದಲಾಯಿತು. ಕಾಗೆಗೆ ಹೆದರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜೇಬಲ್ಲಿ ನಿಂಬೆ ಹಿಡಿದು ಓಡಾಡ್ತಿದ್ದೀರಿ..? ಎಂದು ಮೋದಿ ವ್ಯಂಗ್ಯವಾಡಿದರು.        

short by NP / more at Kannada News Now

Comments