Skip to main content


ಡಿಸಿಎಂ ಹುದ್ದೆ ಕೈ ತಪ್ಪಿದ್ದಕ್ಕೆ ಬೇಸರ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್‌, "ನಾನು ಬೇಸರ ವ್ಯಕ್ತಪಡಿಸಿಲ್ಲ. ಯಾವ ಸ್ಥಾನಕ್ಕೂ ಕಾದು ಕುಳಿತಿಲ್ಲ," ಎಂದರು. ನಾನೇನು ಸನ್ಯಾಸಿಯಲ್ಲ, ಸೈಲೆಂಟ್‌ ಆಗಿಯೂ ಕುಳಿತಿಲ್ಲ. ಎಲ್ಲದಕ್ಕೂ ಕಾಲ ಬರಬೇಕು. ನಾನು ಫುಟ್‌ಬಾಲ್‌ ಆಡಲ್ಲ, ಚೆಸ್‌ ಗೇಮ್‌ ಆಡುತ್ತೇನೆ, ನನ್ನ ಹಣೆಬರಹ ಏನೆಂಬುದು ನನಗೆ ಗೊತ್ತಿದೆ" ಎಂದು ಹೇಳಿದ್ದಾರೆ.  

short by Pawan / more at Kannada News Now

Comments