Skip to main content


ಭಾರತದ ಮೋಸ್ಟ್ ಡಿಸೈರಬಲ್ ಪುರುಷರ ಪಟ್ಟಿ: ಕನ್ನಡದವರು ಒಬ್ಬರೇ

2017ನೇ ಸಾಲಿನ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿ ಬಹಿರಂಗವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭಾರತದ ವಿವಿಧ ಕ್ಷೇತ್ರಗಳ 50 ಜನರ ಪಟ್ಟಿ ಪ್ರಕಟವಾಗಿದೆ. ಎಂದಿನಿಂತೆ ಬಾಲಿವುಡ್ ನಟರದ್ದೇ ಮೇಲುಗೈ ಆಗಿದ್ದು, ಕ್ರಿಕೆಟ್ ಪಟುಗಳು ಕೂಡ ಮಿಂಚಿದ್ದಾರೆ.

ಬೇಸರದ ಸಂಗತಿ ಅಂದ್ರೆ, ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಕೇವಲ ಒಬ್ಬ ಸ್ಯಾಂಡಲ್ ವುಡ್ ನಟ ಮಾತ್ರ ಅವಕಾಶ ಪಡೆದುಕೊಂಡಿದ್ದಾರೆ. ಕಳೆದ ಬಾರಿಯೂ ಕನ್ನಡದ ಸ್ಟಾರ್ ನಟರೊಬ್ಬರು ಕಾಣಿಸಿಕೊಂಡಿದ್ರು. ಆದ್ರೆ, ಈ ವರ್ಷ ಅವರ ಬದಲು ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾನೆ ಅಷ್ಟೇ. ಇನ್ನು 2016ರ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಕಿಚ್ಚ ಸುದೀಪ್ 43ನೇ ಸ್ಥಾನ ಪಡೆದುಕೊಂಡಿದ್ದರು. ಆದ್ರೆ, 2017 ರ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಸುದೀಪ್ ಇಲ್ಲ. ಅವರ ಬದಲು ರಕ್ಷಿತ್ ಶೆಟ್ಟಿ 49ನೇ ಸ್ಥಾನ ಪಡೆದುಕೊಂಡಿದ್ದಾರೆ.                 

short by NP/ more at Filmi Beat

Comments