Skip to main content


"ಕನ್ನಡದ ಕೋಟ್ಯಾಧಿಪತಿ" ಕಾರ್ಯಕ್ರಮದ ಮೊದಲ ಪ್ರಶ್ನೆ ಔಟ್!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮೊದಲ ಪ್ರಶ್ನೆ ಇದೀಗ ಔಟ್ ಆಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ 2016ರಲ್ಲಿ ಬಿಡುಗಡೆ ಮಾಡಿದ 2000 ರೂ ಮುಖಬೆಲೆಯ ನೋಟಿನ ಮೂಲ ಬಣ್ಣ ಯಾವುದು?A.ನೀಲಿ B.ಬೂದು C.ಹಸಿರು D.ಕೆನ್ನೇರಳೆ 10ದಿನಗಳ ಕಾಲ ಕೇಳಲಾಗುವ ಪ್ರಶ್ನೆಗಳಿಗೆ ಎಸ್ ಎಂ ಎಸ್ ಅಥವಾ ಕರೆ ಮಾಡಿ ಉತ್ತರಿಸಬಹುದಾಗಿದೆ.    

short by Pawan / more at 60secondsnow

Comments