Skip to main content


ತಮ್ಮ ಮೊದಲ ಕ್ರಶ್ ಹೆಸರು ರಿವೀಲ್ ಮಾಡಿದ್ದಾರೆ ನೋಡಿ ಮಹೇಂದ್ರ ಸಿಂಗ್ ಧೋನಿ!

ನನ್ನ ಜೀವನದಲ್ಲಿ ಮೊದಲು ಇಷ್ಟ ಪಟ್ಟಿದ್ದ ಹುಡುಗಿ ಹೆಸರು ಸ್ವಾತಿ ಎಂದು ಉತ್ತರಿಸಿದ್ದಾರೆ. ಇದೇ ವೇಳೆ ಅವರು ನಾನು 1990 ರಲ್ಲಿ ರಾಂಚಿಯ ದೇವ್ ಜೆವಿಎಂ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸ್ವಾತಿ ಮೇಲೆ ನನಗೆ ಮನಸ್ಸಾಗಿತ್ತು ಅಂತ ತಿಳಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ  ನಿರೂಪಕ ಅಂದು ನೀವು ಇಷ್ಟಪಟ್ಟ ಸ್ವಾತಿ ಇಂದು ನಮ್ಮ ಜೊತೆಗೆ ಇದ್ದಾರೆ ಅಂತ ತಿಳಿಸಿದದರು ಆದರೆ ಬಳಿಕ ಸ್ವಾತಿ ಇಲ್ಲಿ ಇಲ್ಲ ಎಂದು ಹೇಳಿ ಪ್ರಾಂಕ್ ಮಾಡಿದ್ದಾಗಿ ತಿಳಿಸಿದರು.

short by Pawan / more at Kannada News Now

Comments