Skip to main content


ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ನೋಡ್ತಿರಾ? ಹಾಗಿದ್ರೆ ಇದನ್ನೊಮ್ಮೆ ಓದಿ

ಬೆಕ್ಕು ಕಣ್ಮುಚ್ಚಿ ಹಾಲು ಕುಡಿದು ಯಾರಿಗೂ ಗೊತ್ತಾಗಿಲ್ಲ ಅಂದುಕೊಳ್ಳುತ್ತಂತೆ. ಹಾಗೆ ಕೆಲವರು, ಮೊಬೈಲ್ ನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಅಶ್ಲೀಲ ಚಿತ್ರಗಳನ್ನು ನೋಡ್ತಾರೆ. ಆದ್ರೆ ಯಾರೂ ನೋಡಿಲ್ಲ ಎಂದುಕೊಳ್ಳಬೇಡಿ. ಮೊಬೈಲ್ ಬ್ರೌಸಿಂಗ್ ಹಿಸ್ಟ್ರಿಯಲ್ಲಿ ನೀವು ಯಾವ ಕಂಪನಿಯ ಸಿಮ್ ಪಡೆದಿದ್ದೀರಿ ಎಂಬುದರಿಂದ ಹಿಡಿದು, ನೀವು ಯಾವ ಯಾವ ಆ್ಯಪ್ ಬಳಸಿದ್ದೀರಿ ಎಂಬುದರ ಬಗ್ಗೆ ಎಲ್ಲ ವಿವರಗಳೂ ಇರುತ್ತವೆ. ಇದರಿಂದ ನೀವು ಸುರಕ್ಷಿತವಾಗಿರಬೇಕೆಂದ್ರೆ ಮೊದಲು ನಿಮ್ಮ ಮೊಬೈಲ್ ನಲ್ಲಿರುವ ಖಾಸಗಿ ಬ್ರೌಸಿಂಗ್ ಡಿಲಿಟ್ ಮಾಡಿ. ಆಗ ನೀವು ಟ್ರ್ಯಾಕಿಂಗ್ ನಿಂದ ಸುರಕ್ಷಿತರಾಗಬಹುದು.     

short by Pawan / more at Kannadadunia

Comments