Skip to main content


ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ; ನಟರ ವಿರುದ್ದ HDK ಕಿಡಿ

ಅಭ್ಯರ್ಥಿಗಳ ಪರ ಮಾತ್ರ ಪಕ್ಷದ ಪರವಲ್ಲ ಎಂದು  ಬೇರೆ ಬೇರೆ ಪಕ್ಷಗಳ ಪರ ಪ್ರಚಾರ ಮಾಡುತ್ತಿರುವ ನಟರ ವಿರುದ್ಧ  ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಶನಿವಾರ ಕಿಡಿ ಕಾರಿದ್ದಾರೆ. 'ಬೇರೆ ಬೇರೆ ಪಕ್ಷಗಳ ಪರ ಪ್ರಚಾರ ಮಾಡಿ ಏನು ಸಂದೇಶ ನೀಡಲು ಹೊರಟಿದ್ದೀರಿ. ಇದು ಯಾವ ಸಿದ್ದಾಂತ. ಕರ್ನಾಟಕದ ಜನ ನಟರು ಪ್ರಚಾರ ಮಾಡಿದರೆಂದು ಮರಳಾಗುವವರಲ್ಲ,' ಎಂದರು.       

short by NP / more at Udayavani

Comments