Skip to main content


ಜೋರಾಗಿದೆ ಬಾಕ್ಸ್ ಆಫೀಸ್ ನಲ್ಲಿ "Rambo 2" ರೇಸ್

ಹೌದು ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಶರಣ್ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಕಾಮಿಡಿ, ಎಂಟರ್ಟೈನ್ ಮೆಂಟ್, ಸೆಂಟಿಮೆಂಟ್ ಹೀಗೆ ಎಲ್ಲಾ ವಿಚಾರವೂ ಒಂದೇ ಚಿತ್ರದಲ್ಲಿ ಕೂಡಿಸಿಕೊಟ್ಟಿರುವ ನಿರ್ದೇಶಕ ಅನಿಲ್ ಕುಮಾರ್ ಹಾಗೂ ತರುಣ್ ಸುಧೀರ್ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಬಿಡುಗಡೆ ಆದ ಒಂದೇ ವಾರದಲ್ಲಿ Rambo 2 ಸಿನಿಮಾ ಸುಮಾರು 7.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಟ್ರೇಲರ್ ಬಿಡುಗಡೆ ಮಾಡದೇ ಅಬ್ಬರದ ಪ್ರಚಾರವಿಲ್ಲದೆ ಉತ್ತಮ ಸಿನಿಮಾವನ್ನು ಮಾತ್ರ ಪ್ರೇಕ್ಷಕರಿಗೆ ನೀಡುವ ಮೂಲಕ ತರುಣ್ ಮತ್ತು ತಂಡ ಮತ್ತೊಂದು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ.     

short by Pawan / more at Filmibeat

Comments