Skip to main content


ನಿನ್ನೆ ಮೊನ್ನೆ ಬಂದವರೆಲ್ಲ ನಂ.1 ಅಂತಾರೊ....

ನಟ ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌‌ನಲ್ಲಿ ರೆಡಿಯಾಗುತ್ತಿರುವ 'ದಿ ವಿಲನ್' ಚಿತ್ರದ ಶೂಟಿಂಗ್ ಆಲ್‌ಮೋಸ್ಟ್‌ ಕೊನೆಯ ಹಂತ ತಲುಪಿದೆ. ಸದ್ಯ ಚಿತ್ರತಂಡ ಸಾಂಗ್ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದೆ. ಇಂದು ಒಂದು ಸಾಂಗ್‌ ಶೂಟ್ ಕಂಪ್ಲೀಟ್ ಆಗಿದೆ. 'ನಿನ್ನೆ ಮೊನ್ನೆ ಬಂದವರೆಲ್ಲ ನಂ.1 ಅಂತಾರೊ' ಎನ್ನುವ ಗೀತೆಗೆ ಶಿವಣ್ಣ ಸ್ಟೆಪ್‌ ಹಾಕಿದ್ದಾರೆ. ವಿ. ನಾಗೇಶ್‌ ಎನ್ನುವವರು ಈ ಸಾಂಗ್‌ಗೆ ಕೋರಿಯೊಗ್ರಾಫ್‌ ಮಾಡಿದ್ದಾರೆ.    

short by Pawan!

Comments