Skip to main content


ಭಾರತದ ಟಾಪ್ 10 ಅತೀ ಶ್ರೀಮಂತ ನಗರಗಳು ಯಾವುವು ಗೊತ್ತೆ?

ಭಾರತವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ವೈವಿಧ್ಯತೆಯಲ್ಲಿ ಏಕತೆ ಏಕತೆ ಇರುವ ದೇಶ. ಭಾರತದ ಕೆಲವು ನಗರಗಳನ್ನು ಜಿಡಿಪಿ ಆಧಾರದ ಮೇಲೆ ಹೋಲಿಸಿ ನೋಡಲಾಗಿದ್ದು, ಹಲವು ನಗರಗಳು ಅತೀ ಶ್ರೀಮಂತ ನಗರಗಳೆನಿಸಿವೆ. ಹಳ್ಳಿಗಳ ಜನಸಂಖ್ಯೆಗೆ ಹೋಲಿಸಿದರೆ ಹಳ್ಳಿಗಳ ಜನರ ಸಿರಿವಂತಿಗೆಗಿಂತ ನಗರಗಳಲ್ಲಿರುವ ಜನರ ಶ್ರೀಮಂತಿಕೆ ಅಧಿಕವಾಗಿದೆ.

2018ರ ಭಾರತದಲ್ಲಿರುವ ಟಾಪ್ 10 ಶ್ರೀಮಂತ ನಗರಗಳ ಪಟ್ಟಿಯನ್ನು ನೋಡೋಣ ಬನ್ನಿ..

1. ಮುಂಬೈ
2. ನವದೆಹಲಿ
3. ಕೋಲ್ಕತ್ತಾ
4. ಬೆಂಗಳೂರು
5. ಹೈದರಾಬಾದ್
6. ಚೆನ್ನೈ
7. ಅಹಮದಾಬಾದ್
8. ಪುಣೆ
9. ಸೂರತ್
10. ವಿಶಾಖಪಟ್ಟಣ.   

short by Pawan / more at Goodreturns.in

Comments