Skip to main content


ಲಂಕಾ ವಿರುದ್ಧ ಕ್ರಿಕೆಟ್‌‌ ಟೂರ್ನಿಗೆ ಅಂಡರ್‌-19 ತಂಡ ಪ್ರಕಟ... ಸ್ಥಾನ ಪಡೆದುಕೊಂಡ ಅರ್ಜುನ್‌ ತೆಂಡೂಲ್ಕರ್‌

ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡು ನಾಲ್ಕುದಿನಗಳ ಕ್ರಿಕೆಟ್‌ ಟೂರ್ನಿ ಹಾಗೂ ಐದು ಏಕದಿನ ಪಂದ್ಯಗಳಿಗಾಗಿ ಅಂಡರ್‌‌-19 ಟೀಂ ಇಂಡಿಯಾ ತಂಡ ಪ್ರಕಟಗೊಂಡಿದೆ. ಇದರಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ಸ್ಥಾನ ಪಡೆದುಕೊಂಡಿದ್ದಾರೆ. ಏಕದಿನ ಪಂದ್ಯದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲಗೊಂಡಿರುವ 18 ವರ್ಷದ ಅರ್ಜುನ್‌ ತೆಂಡೂಲ್ಕರ್‌, ನಾಲ್ಕು ದಿನಗಳ ಎರಡು ಕ್ರಿಕೆಟ್‌ ಪಂದ್ಯಗಳ ಟೂರ್ನಿಗಾಗಿ ಆಯ್ಕೆಗೊಂಡಿದ್ದಾರೆ.      

short by Pawan / more at Eenadu India

Comments