Skip to main content


ಗ್ರಾಹಕರಿಗೆ ಬಿಗ್ ಶಾಕ್ : ಪ್ರತಿ ಲೀಟರ್ ನಂದಿನಿ ಹಾಲಿನ ಬೆಲೆ ರೂ 2 ಹೆಚ್ಚಳ!?

ರಾಜ್ಯದ ಮಂದಿಗೆ ಹೊಸ ಸರ್ಕಾರ ಹಾಲಿನ ಶಾಕ್ ನೀಡಿದೆ. ಹೌದು , ಹಾಲಿನ ದರ ಹೆಚ್ಚಳಕ್ಕೆ KMF ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿದ್ದು. ಪ್ರತಿ ಲೀಟರ್ 4 ರೂ ಹೆಚ್ಚಳಕ್ಕೆ ಕೆ ಎಂ ಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೆ ಎಂ ಎಫ್ ಎಂ.ಡಿ ರಾಕೇಶ್ ಸಿಂಗ್ ಜೊತೆ ಸಿಎಂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದು. ಪ್ರಸ್ತಾವನೆ ಸಾಧನ ಭಾದಕ ನೋಡಿ ಹಾಲಿನ ದರ ಫಿಕ್ಸ್ ಮಾಡುವ ಭರವಸೆ ನೀಡಿದ್ದಾರೆ, ಶೀಘ್ರದಲ್ಲಿ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ.    

short by Pawan / more at Kannada News Now

Comments