Skip to main content


"ಟಗರು-2" ಚಿತ್ರದಲ್ಲಿ ದೊಡ್ಮನೆ ಮಕ್ಕಳು ಶಿವಣ್ಣ-ಪುನೀತ್ ನಟನೆ..?!

ಟಗರು ಚಿತ್ರದ ಎರಡನೇ ಭಾಗ ಶುರುವಾಗುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆಯಾದರೂ, ಇನ್ನೂ ಯಾವುದು ಕೂಡ ಫೈನಲ್ ಆಗಿಲ್ಲ. ಆದರೆ ಈಗ ನಿರ್ದೇಶಕ ಸೂರಿ ಟಗರು-2 ನಲ್ಲಿ ಶಿವರಾಜ್ ಕುಮಾರ್ ಜೊತೆಗೆ ಅವರ ಸಹೋದರ ಪುನೀತ್ ಅವರನ್ನು ಕೂಡ ಹಾಕಿಕೊಂಡರೆ ಹೇಗೆ ಎಂದು ಯೋಚಿಸುತ್ತಿದ್ದಾರೆ. ಆದರೆ ಇನ್ನೂ ಕೂಡ ಯಾವುದು ಫೈನಲ್ ಆಗಿಲ್ಲ. ಇಬ್ಬರೂ ಒಳ್ಳೆಯ ಸ್ಟಾರ್ ಗಳು. ಅಭಿಮಾನಿ ಬಳಗ ಕೂಡ ದೊಡ್ಡದಿದೆ. ಆದ್ದರಿಂದ ಇವೆಲ್ಲ ಕೂಡ ತಲೆಯಲ್ಲಿಟ್ಟುಕೊಂಡು ಒಳ್ಳೆಯ ಸ್ಕ್ರಿಫ್ಟ್ ಮಾಡಬೇಕು ಎಂದಿದ್ದಾರೆ ಸೂರಿ.

short by Pawan!

Comments