Skip to main content


ಮತ್ತೆ 4 ಬ್ಯಾಂಕ್'ಗಳ ವಿಲೀನಕ್ಕೆ ಮುಂದಾದ ಸರ್ಕಾರ..!

ಹಾಲಿ ಇರುವ ಕೆಟ್ಟ ಸಾಲ ಪರಿಸ್ಥಿತಿಯನ್ನು ಮುಂದಾಗಿರುವ ಕೇಂದ್ರ ಸರ್ಕಾರ 4 ಬ್ಯಾಂಕ್'ಗಳನ್ನು ವಿಲೀನಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಐಡಿಬಿಐ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಡಿಬಿಐ ಬ್ಯಾಂಕ್ ಲಿಮಿಟೆಡ್ ಬ್ಯಾಂಕ್'ಗಳು ವಿಲೀನಗೊಳ್ಳಲಿವೆ ಎನ್ನಲಾಗುತ್ತಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಎಸ್'ಬಿಐನೊಂದಿಗೆ ಅದರ 5 ಸಹಸದಸ್ಯ ಬ್ಯಾಂಕ್'ಗಳು ಹಾಗೂ ಮಹಿಳಾ ಬ್ಯಾಂಕ್'ಗಳನ್ನು ವಿಲೀನಗೊಳಿಸಲಾಗಿತ್ತು

short by Shraman Jain / more at Suvarna News


Comments