Skip to main content


ಪ್ರಧಾನಿ ಮೋದಿ ಹತ್ಯೆಗೆ 5 ಬಾರಿ ನಡೆದಿತ್ತು ಸಂಚು: ಆಘಾತಕಾರಿ ಮಾಹಿತಿ ಬಹಿರಂಗ

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಈ ವರೆಗೆ 5 ಬಾರಿ ಸ್ಕೆಚ್‌ ಹಾಕಲಾಗಿದೆ. 

2013ರ ಅಕ್ಟೋಬರ್‌:
ಅ.27ರಂದು ಪಟನಾದಲ್ಲಿ ನರೇಂದ್ರ ಮೋದಿ ಅವರ ರ‍್ಯಾಲಿ ವೇಳೆ ಸರಣಿ ಬಾಂಬ್‌ ಸ್ಪೋಟ ಸಂಭವಿಸಿತ್ತು. ಒಟ್ಟು ಗಾಂಧಿ ಮೈದಾನದ ಸುತ್ತಮುತ್ತಲ ಪ್ರದೇಶದಲ್ಲಿ ಒಟ್ಟಾರೆ 9 ಬಾಂಬ್‌ಗಳನ್ನು ಪತ್ತೆ ಹಚ್ಚಲಾಗಿತ್ತು.

2015 ಮೇ:
ಕೇಂದ್ರ ಸರಕಾರ ಮೊದಲ ವರ್ಷಾಚರಣೆ ವೇಳೆ, ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಅವರ ಗ್ರಾಮದಲ್ಲಿ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನ ಮೋದಿ ಅವರನ್ನು ಬಾಂಬ್‌ ಮೂಲಕ ಸ್ಪೋಟಗೊಳಿಸುವ ಬಗ್ಗೆ ವಾಟ್ಸ್‌ಆಪ್‌ ಸಂದೇಶ ರವಾನೆಯಾಗಿತ್ತು.   

short by Pawan / more at Vijayakarnataka

Comments