Skip to main content


ಚಾಲೆಂಜಿಂಗ್ ಸ್ಟಾರ್ ದರ್ಶನ್ 52ನೇ ಸಿನಿಮಾ ಮೂಹೂರ್ತಕ್ಕೆ ಡೇಟ್ ಫಿಕ್ಸ್!

ಮುನಿರತ್ನ ನಿರ್ಮಾಣದ ದರ್ಶನ್ 50ಸೇ ಸಿನಿಮಾ ಕುರುಕ್ಷೇತ್ರ ಸಿನಿಮಾದ ಶೂಟಿಂಗ್ ಮತ್ತು ಡಬ್ಬಿಂಗ್ ಪೂರ್ಣಗೊಂಡಿದ್ದು, ದರ್ಶನ್ ಸದ್ಯ ಪೊನ್ ಕುಮಾರ್ ನಿರ್ದೇಶನದ ಯಜಮಾನ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 52ನೇ ಚಿತ್ರಕ್ಕೆ ಮುಹೂರ್ಥ ಫಿಕ್ಸ್ ಆಗಿದೆ. ಎಂ.ಡಿ ಶ್ರೀಧರ್ ನಿರ್ದೇಶನದ ಒಡೆಯರ್ ಸಿನಿಮಾ ಮಹೂರ್ತ ಆಗಸ್ಟ್ 16 ರಂದು ನಡೆಯಲಿದೆ. ಆಗಸ್ಟ್ 16 ರಂದು ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟು ಹಬ್ಬವಿದ್ದು, ಅಂದೇ ಸಿನಿಮಾ ಲಾಂಚ್ ಮಾಡಲಾಗುತ್ತದೆ.     

short by Pawan / more at Kannada Prabha

Comments