Skip to main content


ಪಂಚ ವರ್ಷಗಳ ಕಳೆದು ಪ್ರಚಂಡನಾದ ಧನಂಜಯ

ನಟ ಧನಂಜಯ್ ಈಗ ಚಿತ್ರರಂಗದಲ್ಲಿ ಐದು ವರ್ಷವನ್ನು ಪೂರೈಸಿದ್ದಾರೆ. ನಿನ್ನೆಗೆ ಸರಿಯಾಗಿ ಅವರ ಮೊದಲ ಸಿನಿಮಾ 'ಡೈರೆಕ್ಟರ್ ಸ್ಪೆಷಲ್' ಐದು ವರ್ಷವನ್ನು ಕಂಪ್ಲೀಟ್ ಮಾಡಿದೆ. ಧನಂಜಯ್ ಎನ್ನುವ ಹೆಸರಿಗೆ ತಕ್ಕಂತೆ ಈಗ ಧನ ಮತ್ತು ಜಯ ಎರಡು ಧನಂಜಯ್ ಪಾಲಿಗೆ ಇದೆ. ತಮ್ಮ ಕೆರಿಯರ್ ನಲ್ಲಿ ಗೆಲುವು ಸೋಲು ಎರಡನ್ನು ಕಂಡಿರುವ ಧನಂಜಯ್ ಗೆದ್ದಾಗ ಹಿಗ್ಗಲಿಲ್ಲ ಸೋತ್ತಾಗ ಕುಗ್ಗಲಿಲ್ಲ. ಪ್ರಯತ್ನ ಪಟ್ಟರು ಅದೇ ರೀತಿ ಗೆದ್ದರೂ. ಇನ್ನು 'ಟಗರು' ಸಿನಿಮಾ ಬರುವವರೆಗೆ ಮಾತ್ರ ಬೇರೆಯವರ ಹವಾ ಆಗಿದ್ದರೆ, 'ಟಗರು' ಬಂದ ಮೇಲೆ ಡಾಲಿದೆ ಹಾವ ಆಗಿದೆ. ಇನ್ನೊಂದು ಕಡೆ 'ಟಗರು' ಸಿನಿಮಾ ಕೂಡ ನಾಳೆಗೆ ನೂರು ದಿನ ಪೂರೈಸಲಿದೆ.   

short by Pawan!

Comments