Skip to main content


ಮುಖ ಮುಚ್ಚಿಕೊಂಡು ಸೈಕಲ್‌ನಲ್ಲಿ ಸಿಟಿ ರೌಂಡ್‌ ಹೊಡೆದ ನಟಿ!

ಸ್ಯಾಂಡಲ್‌ವುಡ್‌ ನಟಿ ಹರಿಪ್ರಿಯಾ ಫುಲ್ ಆ್ಯಕ್ಟಿವ್‌. ಚಿತ್ರೀಕರಣದ ನಡುವೆಯೂ ಅವರು ಫಿಟ್ನೆಸ್‌‌ಗೆ ತುಂಬ ಮಹತ್ವ ನೀಡುತ್ತಾರೆ. ಪ್ರತಿದಿನ ಕೆಲ ಸಮಯದವರೆಗೆ ಜಿಮ್‌ನಲ್ಲಿ ವರ್ಕೌಟ್‌ ಮಾಡುವ ಅವರು, ಬಳಿಕ ಜಾಗಿಂಗ್‌, ವಾಕಿಂಗ್ ಮಾಡ್ತಾರೆ. ಇಂದು ಸೈಕ್ಲಿಂಗ್ ಮಾಡಿದ್ದಾರೆ. ಅದರಲ್ಲೂ ತಮ್ಮ ಮುಖವನ್ನು ವಸ್ತ್ರದಿಂದ ಮುಚ್ಚಿಕೊಂಡು ಸಿಟಿಯಲ್ಲಿ ರೌಂಡ್ ಹೊಡೆದಿದ್ದಾರೆ. ಬಹುಶಃ ತಮ್ಮ ಗುರುತು ಹಿಡಿಯಬಾರದೆನ್ನುವ ಉದ್ದೇಶದಿಂದ ತಮ್ಮ ಮುಖ ಮುಚ್ಚಿಕೊಂಡಿರಬಹುದು.    

short by Pawan!

Comments