Skip to main content


ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ?

ಕಾಂಗ್ರೆಸ್ ನಾಯಕರು ಡಿಸಿಎಂ ಪರಮೇಶ್ವರ್ ಸೇರಿದಂತೆ 20 ಸ್ಥಾನಗಳಿಗೆ ಸಚಿವರ ಪಟ್ಟಿಯನ್ನು ಹೈಕಮಾಂಡ್ ಮುಂದಿಟ್ಟಿದೆ. 

ಯಾರ್ಯಾರಿದ್ದಾರೆ ಪಟ್ಟಿಯಲ್ಲಿ?

1 .ಡಿಕೆ ಶಿವಕುಮಾರ್- ಒಕ್ಕಲಿಗ
2. ಕೃಷ್ಣ ಬೈರೇಗೌಡ /ಡಾ .ಸುಧಾಕರ್ - ಒಕ್ಕಲಿಗ
3. ಹನೂರ್ ನಾಗೇಂದ್ರ /ಎಸ್ ಟಿ ಸೋಮಶೇಖರ್ - ಒಕ್ಕಲಿಗ
4. ದಿನೇಶ್ ಗುಂಡೂರಾವ್ - ಬ್ರಾಹ್ಮಣ
5. ಕೆ ಜೆ ಜಾರ್ಜ್‌ - ಕ್ರೈಸ್ತ
6. ಶ್ಯಾಮನೂರು ಶಿವಶಂಕರಪ್ಪ - ಲಿಂಗಾಯತ
7. ಶಿವಾನಂದ ಪಾಟೀಲ್ / ಎಂ ಬಿ ಪಾಟೀಲ್ - ಲಿಂಗಾಯತ
8 . ರಾಜಶೇಖರ್ ಪಾಟೀಲ್ / ಈಶ್ವರ್ ಖಂಡ್ರೆ - ಲಿಂಗಾಯತ
9. ಎಸ್ ಆರ್ ಪಾಟೀಲ್ / ಎಚ್ ಕೆ ಪಾಟೀಲ್ - ರೆಡ್ಡಿ ಲಿಂಗಾಯತ
10. ಸತೀಶ್ ಜಾರಕಿಹೊಳಿ - ನಾಯಕ
11. ಶಿವಶಂಕರ ರೆಡ್ಡಿ / ರಾಮಲಿಂಗಾರೆಡ್ಡಿ - ರೆಡ್ಡಿ ಸಮುದಾಯ
12. ಪ್ರಿಯಾಂಕ ಖರ್ಗೆ - ದಲಿತ ಬಲ
13. ರೂಪ ಶಶಿಧರ್ - ದಲಿತ ಎಡ
14. ಯು ಟಿ ಖಾದರ್ - ಮುಸ್ಮಿಂ
15. ತನ್ವೀರ್ ಸೇಠ್ / ಜಮ್ಮೀರ್ ಅಹಮದ್ - ಮುಸ್ಲಿಂ
16. ಸಿ ಎಸ್ ಶಿವಳ್ಳಿ / ಎಂ ಟಿ ಬಿ ನಾಗರಾಜ್ - ಕುರುಬ
17. ಶಂಕರ್ - ಕುರುಬ
18. ತುಕರಾಮ್ - ನಾಯಕ / ಆನಂದ್ ಸಿಂಗ್ - ರಜಪುತ್
19. ಎಚ್ ನಾಗೇಶ್ - ದಲಿತ.   

short by Pawan / more at Suvarna News

Comments