Skip to main content


ಸಿಹಿಸುದ್ದಿ! ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಪ್ರಾರಂಭದಲ್ಲಿ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ ಮಾಡುವ ಬಗ್ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದ ತೈಲ ಬೆಲೆಗಳು ಏರುಗತಿಯಲ್ಲಿ ಸಾಗುತ್ತಿದ್ದು, ಜನರು ತತ್ತರಿಸಿ ಹೋಗುವಂತಾಗಿದೆ. ಪ್ರತಿದಿನ ತೈಲ ದರಗಳ ಪಟ್ಟಿಯನ್ನು ಇಲ್ಲಿ ನೀಡಲಾಗುತ್ತದೆ. ಕಳೆದ ಕೆಲ ದಿನಗಳಿಂದ ತೈಲ ಬೆಲೆ ಇಳಿಮುಖವಾಗುತ್ತಾ ಸಾಗಿದೆ.

ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟೆಷ್ಟು ಏರಿಳಿತಯಾಗಿದೆ ಎಂಬುದನ್ನು ನೋಡೋಣ..

ಬೆಂಗಳೂರು: ಪೆಟ್ರೋಲ್: 78.68/ಲೀಟರ್ ಡೀಸೆಲ್: 69.76/ಲೀಟರ್
ಹುಬ್ಬಳ್ಳಿ: ಪೆಟ್ರೋಲ್: 78.66/ಲೀಟರ್ ಡೀಸೆಲ್: 69.76/ಲೀಟರ್
ಧಾರವಾಡ: ಪೆಟ್ರೋಲ್: 78.66/ಲೀಟರ್ ಡೀಸೆಲ್: 69.76/ಲೀಟರ್
ಮೈಸೂರು: ಪೆಟ್ರೋಲ್: 78.4/ಲೀಟರ್ ಡೀಸೆಲ್: 69.48/ಲೀಟರ್
ಮಂಗಳೂರು: ಪೆಟ್ರೋಲ್: 78.32/ಲೀಟರ್ ಡೀಸೆಲ್: 69.35/ಲೀಟರ್
ಬೆಳಗಾವಿ: ಪೆಟ್ರೋಲ್: 78.78/ಲೀಟರ್ ಡೀಸೆಲ್: 69.88/ಲೀಟರ್.        

short by Pawan / more at Kannadagoodreturns.in

Comments