Skip to main content


ರಕ್ಷಿತ್ ಶೆಟ್ಟಿ ಭಾವಿ ಪತ್ನಿ ರಶ್ಮಿಕಾಗೆ ಹಾಕಿದ್ರು ಈ ಸವಾಲು!

ಅಪ್ಪು ಹಾಕಿದ್ದ ಚಾಲೆಂಜ್ ಸ್ವೀಕರಿಸಿರುವ ರಕ್ಷಿತ್, ಸಖತ್ ಸ್ಪೆಷಲ್ ಆಗಿ ವರ್ಕೌಟ್‌ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆಯಲ್ಲಿ ತಮ್ಮ ಮುಂದಿನ ಸಿನಿಮಾದ ಕೋ ಸ್ಟಾರ್ ಶ್ವಾನ ಚಾರ್ಲಿ ಕೂಡ ವರ್ಕೌಟ್ ಮಾಡಿದೆ. ಇನ್ನು ರಕ್ಷಿತ್‌‌, ಈ ಫಿಟ್ನೆಸ್‌ ಚಾಲೆಂಜ್‌‌ನ್ನು ರಿಷಭ್‌ ಶೆಟ್ಟಿ, ನಟಿ ಮೇಘನಾ ಗಾಂವಕರ್‌ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ವರ್ಗಾಯಿಸಿದ್ದಾರೆ. ಈಗಾಗಲೇ ತಮ್ಮ ಭಾವಿ ಪತಿ ನೀಡಿರುವ ಸವಾಲನ್ನು ಕಿರಿಕ್ ಬೆಡಗಿ ರಶ್ಮಿಕಾ ಸ್ವೀಕರಿಸಿದ್ದಾರೆ.   

short by Pawan!

Comments