Skip to main content


ಟಾಲಿವುಡ್ ಮಾರುಕಟ್ಟೆಯಲ್ಲಿ ಖಾತೆ ತೆರೆದ ಪುನೀತ್ ರಾಜ್ ಕುಮಾರ್

ಹೌದು, ಪುನೀತ್ ರಾಜ್ ಕುಮಾರ್ ಈಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಂತ ಅವರು ತೆಲುಗಿನಲ್ಲಿ ಯಾವುದೇ ಸಿನಿಮಾ ಮಾಡುತ್ತಿಲ್ಲ. ಬದಲಿಗೆ ಅವರ ಪಿ ಆರ್ ಕೆ ಆಡಿಯೋ ಟಾಲಿವುಡ್ ನಲ್ಲಿ ಬಿಜಿನೆಸ್ ಶುರು ಮಾಡಿದೆ. ಕನ್ನಡದ 'ಎಂ ಎಂ ಸಿ ಹೆಚ್' ಸಿನಿಮಾ ತೆಲುಗಿನಲ್ಲಿ 'ರಿಯಲ್ ದಂಡುಪಾಳ್ಯ' ಎಂಬ ಹೆಸರಿನಲ್ಲಿ ಡಬ್ ಆಗಿದೆ. ಈ ಚಿತ್ರದ ಹಾಡುಗಳು ಪುನೀತ್ ಒಡೆತನದ ಪಿ ಆರ್ ಕೆ ಆಡಿಯೋ ಮೂಲಕ ಹೊರ ಬಂದಿವೆ. ಸೋ, ಈ ಚಿತ್ರದ ತೆಲುಗು ಡಬ್ ಹಾಡುಗಳು ಹಾಗೂ ಟ್ರೇಲರ್ ಪಿ ಆರ್ ಕೆ ಆಡಿಯೋ ದಲ್ಲಿಯೇ ರಿಲೀಸ್ ಆಗಲಿದೆ.   

short by Pawan / more at Filmibeat


Comments